ಹೃದಯ ಸ್ತಂಭನ ಮತ್ತು ಹೃದಯಾಘಾತ ಎನ್ನುವುದು ಒಂದೇ ಖಾಯಿಲೆಗೆ ಇರುವ ಎರಡು ಹೆಸರಾಗಿದೆಯೇ?
ಹೃದಯ ಸ್ತಂಭನಕ್ಕೆ ಒಳಗಾದ ವ್ಯಕ್ತಿಗಳಿಗೆ ಸೂಕ್ತವಾದ ಮತ್ತು ತಕ್ಷಣದ ಆರೈಕೆ ನೀಡಿದರೆ ಜೀವ ಉಳಿಸಬಹುದೆಂದು ನಿಮಗೆ ತಿಳಿದಿದೆಯೇ?
ನೀವು ಕಾರ್ಡಿಯೋಪಲ್ಮನರಿ ರಿಸಸಿಟೇಶನ್ (ಸಿಪಿಆರ್) ಬಗ್ಗೆ ಕೇಳಿದ್ದೀರಾ?
ನೀವು ಸಿಪಿಆರ್ ನಲ್ಲಿ ನಡೆಸುವ ತಂತ್ರಗಳು/ಪ್ರಕ್ರಿಯೆಗಳ ಬಗ್ಗೆ ತಿಳಿದಿದ್ದೀರಾ?
ನೀವು ಯಾವುದೇ ಸಿಪಿಆರ್ ತರಬೇತಿ ಪಡೆದಿದ್ದೀರಾ?
ಸಿಪಿಆರ್ ಬಗ್ಗೆ ತರಬೇತಿ ನೀಡಿದರೆ ಸಾಮಾನ್ಯ ಮನುಷ್ಯ ಇದನ್ನು ಮಾಡಬಹುದೇ?
ಅನ್ನು "ಕಂಪ್ರೆಷನ್ ಓನ್ಲಿ ಲೈಫ್ ಸಪೋರ್ಟ್ (ಸಿ ಓ ಎಲ್ ಎಸ್) ಸಿಪಿಆರ್" ಮಾಡಬಹುದೆಂದು ನಿಮಗೆ ತಿಳಿದಿದೆಯೇ
ವಯಸ್ಕರಲ್ಲಿ, "ಕಂಪ್ರೆಷನ್ ಓನ್ಲಿ ಲೈಫ್ ಸಪೋರ್ಟ್ (ಸಿ ಓ ಎಲ್ ಎಸ್)" ಮಾಡುವ ಸಿಪಿಆರ್ ಎದೆಯ ಮೂಳೆಯ ಕೆಳ ಮೂರನೆಯ ಭಾಗದಲ್ಲಿ 5-6 ಸೆಂಮೀ ಆಳದಲ್ಲಿ ಒತ್ತುವ ಮತ್ತು ನಿಮಿಷಕ್ಕೆ 120 ಪ್ರಮಾಣದಲ್ಲಿ ನಡೆಸುವುದನ್ನು ಒಳಗೊಂಡಿದೆ.
ಯಾವುದೇ ವ್ಯಕ್ತಿ ಸಿಪಿಆರ್ ಬಗ್ಗೆ ಕಲಿಯಬಹುದು.ಯಾವುದೇ ವ್ಯಕ್ತಿ ಜೀವ ಉಳಿಸಬಹುದು.
ನೀವು ಸಿಪಿಆರ್ ಕಲಿಯಲು ಬಯಸಿದರೆ, ದಯವಿಟ್ಟು ಐಆರ್ಸಿ ಯನ್ನು ಸಂಪರ್ಕಿಸಿ, ನಿಮ್ಮನ್ನು ಸಮೀಪದ ತರಬೇತಿ ಕೇಂದ್ರ/ತರಬೇತುದಾರರ ಬಳಿ ಕರೆದೊಯ್ಯಲಾಗುತ್ತದೆ. (https://cprindia.in/) or Visit (https://imagicahealth.live/learncpr/) ಭೇಟಿನೀಡಿ ಸಿಪಿಆರ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ